ಟೆಸ್ಟ್ ಚಾಂಪಿಯನ್‌ಶಿಪ್‌ಗೂ ಮುನ್ನ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಇರುವುದರಿಂದ ನ್ಯೂಜಿಲೆಂಡ್ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಒಳ್ಳೆಯ ತಯಾರಿ ನಡೆಸಿದಂತಾಗುತ್ತದೆ ಎಂದು ಕಿವೀಸ್ ಬೌಲರ್ ಟಿಮ್ ಸೌಥೀ ಹೇಳಿದ್ದಾರೆ.
Tim Southee says 2 test matches against England before WTC finals are going to help them